Google One

ಆ್ಯಪ್‌ನಲ್ಲಿನ ಖರೀದಿಗಳು
4.2
703ಸಾ ವಿಮರ್ಶೆಗಳು
1ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google One ಆ್ಯಪ್ ನಿಮ್ಮ ಫೋನ್ ಅನ್ನು ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಲು ಮತ್ತು ನಿಮ್ಮ Google ಕ್ಲೌಡ್ ಸಂಗ್ರಹಣೆಯನ್ನು ನಿರ್ವಹಿಸಲು ನಿಮಗೆ ಅನುಮತಿಸುತ್ತದೆ.
• ಪ್ರತಿಯೊಂದು Google ಖಾತೆಯೊಂದಿಗೆ ನಿಮಗೆ ದೊರೆಯುವ 15 GB ಸಂಗ್ರಹಣೆಯನ್ನು ಬಳಸಿಕೊಂಡು ಫೋಟೋಗಳು, ಸಂಪರ್ಕಗಳು ಮತ್ತು ಸಂದೇಶಗಳಂತಹ ನಿಮ್ಮ ಫೋನ್‌ನಲ್ಲಿನ ಪ್ರಮುಖವಾದ ಸಂಗತಿಗಳನ್ನು ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಿ. ನಿಮ್ಮ ಫೋನ್ ಒಡೆದುಹೋದರೆ, ಕಳೆದುಹೋದರೆ ಅಥವಾ ಅಪ್‌ಗ್ರೇಡ್ ಮಾಡಿದರೆ, ನೀವು ಅದರಲ್ಲಿದ್ದ ಎಲ್ಲ ವಿಷಯವನ್ನೂ ನಿಮ್ಮ ಹೊಸ Android ಸಾಧನದಲ್ಲಿ ಮರುಸ್ಥಾಪಿಸಬಹುದು.
• Google Drive, Gmail ಮತ್ತು Google Photos ನಾದ್ಯಂತ ನಿಮ್ಮ ಪ್ರಸ್ತುತ Google ಖಾತೆಯ ಸಂಗ್ರಹಣೆಯನ್ನು ನಿರ್ವಹಿಸಿ.

ಇನ್ನೂ ಹೆಚ್ಚಿನದನ್ನು ಪಡೆಯಲು Google One ಸದಸ್ಯತ್ವಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳಿ:
• ನಿಮ್ಮ ಮುಖ್ಯವಾದ ನೆನಪುಗಳು, ಪ್ರಾಜೆಕ್ಟ್‌ಗಳು ಮತ್ತು ಡಿಜಿಟಲ್ ಫೈಲ್‌ಗಳಿಗಾಗಿ ನಿಮಗೆ ಬೇಕಾದಷ್ಟು ಸಂಗ್ರಹಣೆಯನ್ನು ಪಡೆಯಿರಿ. ನಿಮಗೆ ಸರಿಹೊಂದುವ ಪ್ಲಾನ್ ಅನ್ನು ಆಯ್ಕೆ ಮಾಡಿ.
ಅಪ್‌ಡೇಟ್‌ ದಿನಾಂಕ
ಫೆಬ್ರ 20, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂ�� ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
688ಸಾ ವಿಮರ್ಶೆಗಳು
Ganesh Dhareshwar
ಅಕ್ಟೋಬರ್ 15, 2024
Good. App
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Prasanna Prasanna
ಮೇ 7, 2024
❤️❤️❤️❤️❤️
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Ganesh Dhareshwar
ಮಾರ್ಚ್ 9, 2024
Good. App
5 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಈ ಬಿಡುಗಡೆಯು ಸಣ್ಣ ದೋಷ ನಿವಾರಣೆಗಳು ಮತ್ತು ಕಾರ್ಯಕ್ಷಮತೆ ಸುಧಾರಣೆಗಳನ್ನು ಒಳಗೊಂಡಿದೆ.