ಶಸ್ತ್ರಾಸ್ತ್ರಸಜ್ಜಿತ ಯುದ್ಧವನ್ನು ಮುಂದಿನ ಹಂತವಾದ – MWT: Tank Battles ಗೆ ಕೊಂಡೊಯ್ಯುವ ಸಾಹಸಮಯ ಪಿವಿಪಿ ಶೂಟರ್ ಆಟಕ್ಕೆ ಸಿದ್ಧರಾಗಿ!
ಏರ್ ಡಿಫೆನ್ಸ್ ಸಿಸ್ಟಮ್, ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್‌ಗಳು, ಸೆಲ್ಫ್-ಪ್ರೊಪೆಲ್ಡ್ ಆರ್ಟಿಲರಿ, ಹಲವಾರು ವಿಧದ ಡ್ರೋನ್‌ಗಳು, ಫೈಟರ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಇನ್ನೂ ಅನೇಕ ವ್ಯವಸ್ಥೆಗಳನ್ನು ಒಳಗೊಂಡ ಅತ್ಯಂತ ಸುಧಾರಿತ ಯುದ್ಧೋಪಕರಣಗಳನ್ನು ಹೊಂದಿರುವ ತೀವ್ರವಾದ ಟ್ಯಾಂಕ್ ಯುದ್ಧಗಳಲ್ಲಿ ತಲ್ಲೀನರಾಗಿ. ಆಧುನಿಕ ಕಂಬೈನ್ಡ್ ಆರ್ಮ್ಸ್ ಬ್ಯಾಟಲ್‌ಗಳ ಅನುಭವವನ್ನು ಅತ್ಯದ್ಭುತವಾದ ರೀತಿಯಲ್ಲಿ ಪಡೆದುಕೊಳ್ಳಿ.
ಶೀತಲ ಸಮರದ ಯುಗ ಮತ್ತು ಹಲವಾರು ಮಾಡರ್ನ್ ಮಶೀನ್‌ಗಳನ್ನು ಹಾಗೂ ಆರ್ಮಾಟಾದಿಂದ ಆಬ್ರಾಮ್ಸ್‌ಎಕ್ಸ್ ಟ್ಯಾಂಕ್‌ಗಳವರೆಗಿನ ಅತ್ಯಾಧುನಿಕ ಪ್ರೊಟೊಟೈಪ್‌ಗಳನ್ನು ಪ್ರಯತ್ನಿಸಿ ನೋಡಿ. ಪ್ರತಿಬಾರಿ ನವೀಕರಿಸಿದಾಗಲೂ ಪ್ರತಿಯೊಬ್ಬ ಮಿಲಿಟರಿ ಅಭಿಮಾನಿಯ ತುಟಿಗಳಂಚಿನಲ್ಲಿರುವ ಮಿಲಿಟರಿ ಹಾರ್ಡ್‌ವೇರ್‌ನ ಇನ್ನೂ ಹೆಚ್ಚು ಮಾಡೆಲ್‌ಗಳು ಮತ್ತು ವಿಧಗಳು ಲಭ್ಯವಾಗುತ್ತವೆ.
ಟ್ಯಾಂಕ್‌ನಲ್ಲಿ, ಪ್ಲೇಯರ್‌ನೊಳಗೆ ಪ್ರವೇಶಿಸಿ, ಹಾಗೂ ಸಾಹಸಕ್ಕೆ ಅಣಿಯಾಗಿ!
ಎಪಿಕ್ ಪಿವಿಪಿ ಟ್ಯಾಂಕ್ ಬ್ಯಾಟಲ್‌ಗಳಲ್ಲಿ ತೊಡಗಿಕೊಳ್ಳಿ:
MWT: Tank Battles ಆಟದಲ್ಲಿ, ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಟ್ಯಾಂಕ್‌ಗಳ ಚುಕ್ಕಾಣಿಯನ್ನು ಹಿಡಿದು, ರೋಮಾಂಚಕವಾದ ಪಿವಿಪಿ ಗೇಮ್‌ಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಟ್ಯಾಂಕ್ ಕಂಪನಿಯ ನೇತೃತ್ವವನ್ನು ವಹಿಸಿಕೊಂಡು, ವೇಗದಿಂದ ಕೂಡಿದ, ಜಿದ್ದಾಜಿದ್ದಿನ ಸಮರದಲ್ಲಿ ನಿಮ್ಮ ಕೌಶಲ್ಯಗಳನ್ನು ಸಾಬೀತುಪಡಿಸಿ. ರಣರಂಗದಲ್ಲಿ ಪ್ರಾಬಲ್ಯತೆಯನ್ನು ಸಾಧಿಸಿ, ಅಂತಿಮ ಸಮರವಿಜೇತರಾಗಿ ಮೆರೆಯಿರಿ!
ಅಡ್ವಾನ್ಸ್ಡ್ ಏರ್ ಕಾಂಬ್ಯಾಟ್:
ಎಹೆಚ್ 64ಇ ಅಪಾಚೆ ಹೆಲಿಕಾಪ್ಟರ್ ಮತ್ತು ಎಫ್-35ಬಿ ಫೈಟರ್ ಜೆಟ್‌ಗಳಂತಹ ಯುದ್ಧ ವಿಮಾನಗಳ ಹಾರಾಟವನ್ನು ನಡೆಸುತ್ತಾ, ಆಗಸಕ್ಕೆ ಚಿಮ್ಮಿ. ವಿವರವಾದ ಫ್ಲೈಟ್ ಮೆಕ್ಯಾನಿಕ್ಸ್, ನೈಜವಾದ ಟೇಕಾಫ್ ಮತ್ತು ಲ್ಯಾಂಡಿಂಗ್‌ಗಳನ್ನು ಆನಂದಿಸಿ. ಯುದ್ಧದ ಅಲೆಯನ್ನು ಬದಲಿಸಬಲ್ಲ ತರಹೇವಾರಿ ಆಯುಧಗಳು ಮತ್ತು ತಾಂತ್ರಿಕ ಅಪ್‌ಗ್ರೇಡ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ, ನಿಮ್ಮ ಹೋರಾಟದ ಶೈಲಿಗೆ ಹೊಂದುವಂತೆ ನಿಮ್ಮ ಏರ್‌ಕ್ರಾಫ್ಟ್ ಅನ್ನು ಸಜ್ಜುಗೊಳಿಸಿಕೊಳ್ಳಿ. ಆಧುನಿಕ ಯುದ್ಧಕಲೆಯಲ್ಲಿನ ಅತ್ಯಂತ ಹೆಸರುವಾಸಿಯಾದ ಕೆಲವು ಏರ್‌ಕ್ರಾಫ್ಟ್‌ಗಳನ್ನು ನಡೆಸುವ ರೋಮಾಂಚನವನ್ನು ಅನುಭವಿಸಿ!
ಅನ್‌ಲೀಶ್ ಆರ್ಟಿಲರಿ ಸ್ಟ್ರೈಕ್ಸ್:
ಅಡ್ವಾನ್ಸ್ಡ್ ಆರ್ಟಿಲರಿ ಸಿಸ್ಟಮ್‌ಗಳೊಂದಿಗೆ ಆಧುನಿಕ ಯುದ್ಧಕಲೆಯ ನಿಜವಾದ ಶಕ್ತಿಯನ್ನು ಅನುಭವಿಸಿ. ನಿಮ್ಮ ಶತ್ರುಗಳ ಮೇಲೆ ವಿನಾಶದ ಮಳೆಯನ್ನು ಸುರಿಸುತ್ತಾ, ದೂರದಿಂದಲೇ ನಿಖರವಾದ ಸ್ಟ್ರೈಕ್‌ಗಳನ್ನು ನೀಡಿ. ತಂತ್ರಗಾರಿಕೆಯಿಂದ ಕೂಡಿದ ಆರ್ಟಿಲರಿ ಸ್ಟ್ರೈಕ್‌ಗಳೊಂದಿಗೆ ರಣರಂಗದ ಮೇಲೆ ಹಿಡಿತ ಸಾಧಿಸಿ!
ಮಾಸ್ಟರ್‌ಫುಲ್ ಡ್ರೋನ್ ವಾರ್‌ಫೇರ್:
ಯುದ್ಧದ ಫಲಿತಾಂಶವನ್ನು ರೂಪಿಸುವಲ್ಲಿ ಡ್ರೋನ್‌ಗಳ ಪಾತ್ರವು ನಿರ್ಣಾಯಕವಾಗಿದೆ. ಶತ್ರು ಸ್ಥಾನಗಳನ್ನು ಅನ್ವೇಷಿಸಿ, ಆರ್ಟಿಲರಿ ಸ್ಟ್ರೈಕ್‌ಗಳಿಗೆ ಗುರಿಗಳನ್ನು ಗುರುತು ಹಾಕಿ, ವ್ಯೂಹರಚನಾ ಅನುಕೂಲತೆಯನ್ನು ಪಡೆದುಕೊಳ್ಳಲು ಡ್ರೋನ್‌ಗಳನ್ನು ಬಳಸಿಕೊಳ್ಳಿ. ನಿಮ್ಮ ವೈರಿಗಳಿಗೆ ಕ್ಷಿಪ್ರವಾದ ಮತ್ತು ಮಾರಣಾಂತಿಕ ಸ್ಟ್ರೈಕ್‌ಗಳನ್ನು ನೀಡಿ, ವೈರಿಪಡೆಯಲ್ಲಿ ನಡುಕವನ್ನು ಹುಟ್ಟಿಸಲು ಡ್ರೋನ್‌ಗಳ ನಿಯಂತ್ರಣವನ್ನು ಸಾಧಿಸಿ.
ನಿಮ್ಮ ಯುದ್ಧ ಸಾಮಗ್ರಿಗಳನ್ನು ಕಸ್ಟಮೈಜ್ ಮಾಡಿಕೊಂಡು, ಅಪ್‌ಗ್ರೇಡ್ ಮಾಡಿಕೊಳ್ಳಿ:
ವಿಶಿಷ್ಟವಾದ ಬಲ ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ಬೇರೆಬೇರೆ ಮಾಡರ್ನ್ ಟ್ಯಾಂಕ್‌ಗಳ ವೈವಿಧ್ಯಮಯ ಶ್ರೇಣಿಯಿಂದ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಶೈಲಿಗೆ ಸರಿಹೊಂದುವ ಶಕ್ತಿಶಾಲಿಯಾದ ಆಯುಧಗಳು ಮತ್ತು ಉಪಕರಣಗಳಿಂದ ನಿಮ್ಮ ಸಮರ ಯಂತ್ರಗಳನ್ನು ಸಜ್ಜುಗೊಳಿಸಿಕೊಳ್ಳಿ. ಅಡ್ವಾನ್ಸ್ಡ್ ಫೀಚರ್‌ಗಳನ್ನು ಅನ್‌ಲಾಕ್ ಮಾಡಿಕೊಂಡು, ರಣರಂಗದಲ್ಲಿ ಸ್ಪರ್ಧಾತ್ಮಕ ಅನುಕೂಲತೆಯನ್ನು ಪಡೆಯಲು ನಿಮ್ಮ ಟ್ಯಾಂಕ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ.
ನೈಜವಾದ ಗ್ರಾಫಿಕ್ಸ್ ಮತ್ತು ಫಿಜಿಕ್ಸ್:
ಅದ್ಭುತವಾದ ಗ್ರಾಫಿಕ್ಸ್ ಮತ್ತು ನೈಜವಾದ ಫಿಜಿಕ್ಸ್‌ದೊಂದಿಗೆ ಮಾಡರ್ನ್ ಟ್ಯಾಂಕ್ ವಾರ್‌ಫೇರ್‌ನ ರೋಮಾಂಚನವನ್ನು ಅನುಭವಿಸಿ. ಬೇರೆಬೇರೆ ಯುದ್ಧ ಕ್ಷೇತ್ರಗಳು, ಅತ್ಯಂತ ಹೆಚ್ಚು ವಿವರವಾದ ವರ್ಣನೆಯ ಟ್ಯಾಂಕ್ ಮಾಡೆಲ್‌ಗಳು ಮತ್ತು ವಿಸ್ಮಯ-ಸ್ಫೂರ್ತಿದಾಯಕ ವಿಜುವಲ್ ಎಫೆಕ್ಟ್‌ಗಳಲ್ಲಿ ತಲ್ಲೀನರಾಗಿ.
ಸಶಸ್ತ್ರ ಪಡೆಗಳನ್ನು ಸೇರಿಕೊಂಡು, ಒಗ್ಗೂಡಿ ಜಯಿಸಿ:
ಒಂದು ದುರ್ಗಮವಾದ ಪಡೆಯಾಗಿ ರಣಾಂಗಣದಲ್ಲಿ ಪ್ರಾಬಲ್ಯತೆಯನ್ನು ಸಾಧಿಸಲು ಸಮಾನ-ಮನಸ್ಕ ಆಟಗಾರರೊಂದಿಗೆ ಮೈತ್ರಿಗಳನ್ನು ಮಾಡಿಕೊಳ್ಳಿ. ಸಮರದಲ್ಲಿ ಸಹಯೋಗಗಳನ್ನು ಮಾಡಿಕೊಳ್ಳಿ, ಡ್ರೋನ್ ಸ್ಟ್ರೈಕ್‌ಗಳು ಮತ್ತು ಆರ್ಟಿಲರಿ ದಾಳಿಗಳನ್ನು ಸಮನ್ವಯ ಮಾಡಿ ಹಾಗೂ ಕಾರ್ಯತಂತ್ರಗಳಲ್ಲಿ ನಿಮ್ಮ ಶತ್ರುಗಳಿಗಿಂತ ಮೇಲುಗೈ ಸಾಧಿಸಿ.
ನಿಮ್ಮ ಜೀವನದ ಅತ್ಯಂತ ರೋಮಾಂಚಕವಾದ ಟ್ಯಾಂಕ್ ಬ್ಯಾಟಲ್‌ಗಳಿಗೆ ಸಿದ್ಧರಾಗಿ! ನಿಮ್ಮ ಟ್ಯಾಂಕ್‌ಗಳು, ಏರ್‌ಕ್ರಾಫ್ಟ್, ಡ್ರೋನ್‌ಗಳು, ಮತ್ತು ಆರ್ಟಿಲರಿಯ ನೇತೃತ್ವ ವಹಿಸಿ, ಪಿವಿಪಿ ಬ್ಯಾಟಲ್‌ಗಳಲ್ಲಿ ಮೇಲುಗೈ ಹೊಂದಿ, ರಣಾಂಗಣದಲ್ಲಿ ನಿಮ್ಮ ಪ್ರಾಬಲ್ಯತೆಯನ್ನು ಸ್ಥಾಪಿಸಿ.
MWT: Tank Battles ಆಟವನ್ನು ಡೌನ್‌ಲೋಡ್ ಮಾಡಿಕೊಂಡು, ನಿಮ್ಮ ಸೈನ್ಯವನ್ನು ಜಯಶಾಲಿಯಾಗಿಸಿ!
ಈ ಹೊಸ ಆಟವು, ಮಾಡರ್ನ್ ವಾರ್‌ಶಿಪ್ಸ್ ನೇವಲ್ ಆ್ಯಕ್ಷನ್ ಸಿಮ್ಯುಲೇಶನ್ ಗೇಮ್‌ನ ಹೆಸರಾಂತ ಸೃಷ್ಟಿಕರ್ತರಾದ ಆರ್ಟ್‌ಸ್ಟಾರ್ಮ್ ಸ್ಟುಡಿಯೊ ಇವರಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ, ಮತ್ತು ಗ್ರೌಂಡ್ ವೆಹಿಕಲ್ ವಾರ್‌ಫೇರ್ ಕ್ಷೇತ್ರವನ್ನು ಮರುವ್ಯಾಖ್ಯಾನಿಸುತ್ತದೆ.
ಅಪ್‌ಡೇಟ್ ದಿನಾಂಕ
ಜನ 22, 2025